Doordarshan Prabandha in Kannada Language: In this article, we are providing ದೂರದರ್ಶನ ಪ್ರಬಂಧ for students and teachers. Students can use this Doordarshan Prabandha in Kannada Language to complete their homework. ದೂರದರ್ಶನ ಪ್ರಬಂಧ Doordarshan Prabandha in Kannada Language ದೂರದರ್ಶನ ಇಂದಿನ ಸಂಪರ್ಕ ಸಾಧನಗಳಲ್ಲಿ ಅತ್ಯಂತ ಪ್ರಮುಖವಾದುದು. ಇಡೀ ವಿಶ್ವದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ನಾವು ದೂರದರ್ಶನಗಳ ಮೂಲಕ ಇಂದು ಪ್ರತ್ಯಕ್ಷ ನೋಡಬಹುದಾಗಿದೆ. ಒಂದು ರೀತಿಯಲ್ಲಿ ಇದು ಸಮೂಹ ಶಿಕ್ಷಣ ಮಾಧ್ಯಮ. ನಮ್ಮ ವಿಶ್ವದ ಅಗಲ, ಆಳ, ವ್ಯಾಪ್ತಿ ಮತ್ತು ವಿಸ್ತಾರಗಳಿಗೆ ಹೋಲಿಸಿದರೆ ನಮ್ಮ ಕಣ್ಣುಗಳ ದೃಷ್ಟಿಬಲ ಬಹಳ ಅಲ್ಪ.ಆಕಾಶ ಲೋಕದ ಕಾಯಗಳ ಅಂಕಿಸಂಖ್ಯೆಗಳಿಗೆ ಹೋಲಿಸಿದರೂ ನಮ್ಮದೃಷ್ಟಿಶಕ್ತಿ ಬಹಳ ಕಡಿಮೆ. ಬರಿಗಣ್ಣಿನ ಸಾಮರ್ಥ್ಯಕ್ಕೆ ವಿಶ್ವದ ಮತ್ತು ಆಕಾಶದ ಎಲ್ಲ ವಸ್ತುಗಳೂ ಗೋಚರಿಸಲಾರವು. ಆದರೂ ವಿಶ್ವದ ಅನಂತತೆ ಇಂದು ನಮಗೆ ಕಂಡಿದೆ. ಕೋಟಿಗಟ್ಟಲೆ ಆಕಾಶಕಾಯಗಳನ್ನು ನಾವು ಇಂದು ನೋಡುತ್ತಿದ್ದೇವೆ. ಇದಕ್ಕೆಲ್ಲಾ ಕಾರಣ ವಿಸ್ಮಯದ ಉಪಕರಣ 'ದೂರದರ್ಶನ'. ದೂರದರ್ಶಕಗಳು ವಿಶ್ವದ ಅಧ್ಯಯನಕ್ಕೆ ದಿವ್ಯ ಚಕ್ಷುಗಳು.
Doordarshan Prabandha in Kannada Language: In this article, we are providing ದೂರದರ್ಶನ ಪ್ರಬಂಧ for students and teachers. Students can use this Doordarshan Prabandha in Kannada Language to complete their homework.
1.ಸಂಪರ್ಕ ಸಾಧನ 2.ವಿಜ್ಞಾನದ ಚಮತ್ಕಾರ 3. ಆವಿಷ್ಕಾರ 4. ಉಪಯೋಗಗಳು 5. ಉಪಸಂಹಾರ
ಸಾವಿರಾರು ಮೈಲಿಗಳ ದೂರದ ವಸ್ತುಗಳನ್ನು ನಾವು ಕುಳಿತಲ್ಲಿ ದರ್ಶಿಸಬಹುದು. ದೂರದ ವಸ್ತುಗಳನ್ನು ತೀರ ಹತ್ತಿರದಲ್ಲಿ ದರ್ಶನ ಮಾಡಿಸುವುದೇ ದೂರದರ್ಶನ.
ದೂರದರ್ಶನ ಇಂದಿನ ಸಂಪರ್ಕ ಸಾಧನಗಳಲ್ಲಿ ಅತ್ಯಂತ ಪ್ರಮುಖವಾದುದು. ಇಡೀ ವಿಶ್ವದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ನಾವು ದೂರದರ್ಶನಗಳ ಮೂಲಕ ಇಂದು ಪ್ರತ್ಯಕ್ಷ ನೋಡಬಹುದಾಗಿದೆ. ಒಂದು ರೀತಿಯಲ್ಲಿ ಇದು ಸಮೂಹ ಶಿಕ್ಷಣ ಮಾಧ್ಯಮ.
ನಮ್ಮ ವಿಶ್ವದ ಅಗಲ, ಆಳ, ವ್ಯಾಪ್ತಿ ಮತ್ತು ವಿಸ್ತಾರಗಳಿಗೆ ಹೋಲಿಸಿದರೆ ನಮ್ಮ ಕಣ್ಣುಗಳ ದೃಷ್ಟಿಬಲ ಬಹಳ ಅಲ್ಪ.ಆಕಾಶ ಲೋಕದ ಕಾಯಗಳ ಅಂಕಿಸಂಖ್ಯೆಗಳಿಗೆ ಹೋಲಿಸಿದರೂ ನಮ್ಮದೃಷ್ಟಿಶಕ್ತಿ ಬಹಳ ಕಡಿಮೆ. ಬರಿಗಣ್ಣಿನ ಸಾಮರ್ಥ್ಯಕ್ಕೆ ವಿಶ್ವದ ಮತ್ತು ಆಕಾಶದ ಎಲ್ಲ ವಸ್ತುಗಳೂ ಗೋಚರಿಸಲಾರವು. ಆದರೂ ವಿಶ್ವದ ಅನಂತತೆ ಇಂದು ನಮಗೆ ಕಂಡಿದೆ. ಕೋಟಿಗಟ್ಟಲೆ ಆಕಾಶಕಾಯಗಳನ್ನು ನಾವು ಇಂದು ನೋಡುತ್ತಿದ್ದೇವೆ. ಇದಕ್ಕೆಲ್ಲಾ ಕಾರಣ ವಿಸ್ಮಯದ ಉಪಕರಣ 'ದೂರದರ್ಶನ'. ದೂರದರ್ಶಕಗಳು ವಿಶ್ವದ ಅಧ್ಯಯನಕ್ಕೆ ದಿವ್ಯ ಚಕ್ಷುಗಳು.
ದೂರದರ್ಶನ ಕಲ್ಪನಾತೀತ ಸಾಮರ್ಥ್ಯ ಹೊಂದಿದೆ. ಬ್ಯಾನರೀಸ್‌ನ “ಉತಾಮಾ'ದಲ್ಲಿ ಸ್ಥಾಪಿಸಲಾಗಿರುವ ದೂರದಲ್ಲಿ ಬೆಳಗುವ, ಒಂದೇ ಮೇಣದ ಬತ್ತಿಯ ಬೆಳಕನ್ನು ಅದು ಗ್ರಹಿಸಬಲ್ಲದು. ಭೂಮಿಯಿಂದ ಕೋಟ್ಯಂತರ ಮೈಲುಗಳ ದೂರದಲ್ಲಿರುವ ನಕ್ಷತ್ರ ಪುಂಜಗಳನ್ನು, ನಿಗೂಢ ಕಾಯಗಳನ್ನು ದೂರದರ್ಶನ ಗುರ್ತಿಸುತ್ತದೆ, ತೋರಿಸುತ್ತದೆ ಮತ್ತು ಚಿತ್ರೀಕರಿಸುತ್ತದೆ. ತೀರ ಕ್ಷೇಮ ಬೆಳಕಿನ ತಾರೆಗಳು ದೂರದರ್ಶನದಲ್ಲಿ ಸ್ಪಷ್ಟವಾಗಿ ಕಾಣುತ್ತವೆ. ಬರಿಗಣ್ಣಿಗೆ ಆರು ಸಾವಿರ ನಕ್ಷತ್ರಗಳು ಕಾಣುತ್ತವೆ. ದೂರದರ್ಶನದಲ್ಲಿ ಕತ್ತಲ ಆಕಾಶದಲ್ಲೂ ಐದು ಲಕ್ಷಕ್ಕೂ ಹೆಚ್ಚು ನಕ್ಷತ್ರಗಳನ್ನು ಕಾಣಬಹುದು! ಲಕ್ಷಾಂತರ ಕಿಲೋ ಮೀಟರುಗಳ ದೂರದ ವಸ್ತುಗಳನ್ನೂ ಹತ್ತಾರು ಕಿ.ಮೀ. ದೂರದಲ್ಲಿರುವಂತೆ ದೂರದರ್ಶನ ಕಾಣಿಸಬಲ್ಲದು. ರೇಡಿಯೋ ದೂರದರ್ಶಕಗಳಿಂದ ಕೋಟ್ಯಂತರ ಜ್ಯೋತಿರ್ವಷ್ರಗಳ ಆಚೆಗಿನ ಪಲ್ಸಾರ್ ಮತ್ತಿತರ ಕಾಯಗಳ ಅಲೆಗಳನ್ನು ಗ್ರಹಿಸಿ ವಿವರ ಪಡೆಯಬಹುದಾಗಿದೆ.
ಹದಿನೇಳನೇ ಶತಮಾನದ ಆದಿ ಭಾಗದಲ್ಲಿ ಡೆರ್ಮಾರ್ಕಿನಲ್ಲಿ 'ಹಾನ್ಸ್ ಲಿಪ್ಪರ್ ಶೇ ಎಂಬ ವ್ಯಾಪಾರಿಯಿದ್ದ. ಆತ ಮೊದಲು ಕನ್ನಡಕ ತಯಾರಿಸುತ್ತಿದ್ದ. ಆತನೇ ದೂರದರ್ಶನದ ನಿರ್ಮಾಪಕ. ಆತ ದೂರದರ್ಶನ ನಿರ್ಮಿಸಿದ್ದು ಆಕಸ್ಮಿಕವಾಗಿ, ಪೀನ ಮತ್ತು ನಿಮ್ಮ ಬೆನ್ನುಗಳ ಜೋಡಣೆಯ ಮೂಲಕ ಆತ ಬೈನಾಕ್ಯುಲರ್ ಉಪಕರಣ ಸಿದ್ದಪಡಿಸಿದ. ಆ ಬೈನಾಕ್ಯುಲರ್ ದೂರದ ವಸ್ತುಗಳನ್ನು ಹತ್ತಿರದಲ್ಲಿ ತೋರಿಸುತ್ತಿತ್ತು.
ಬೈನಾಕ್ಯುಲರಿನ ಅದ್ಭುತ ಶಕ್ತಿ ಇಟಲಿಯ ಖ್ಯಾತ ವಿಜ್ಞಾನಿ ಗೆಲಿಲಿಯೋನನ್ನು ಆಕರ್ಷಿಸಿತು. ಅದರ ವಿವರಗಳಿಂದ ಗೆಲಿಲಿಯೋ 1609ರಲ್ಲಿ ತಾನೇ ಒಂದು ದೂರದರ್ಶನ ತಯಾರಿಸಿದ. ಅದರ ಮೂಲಕ ಚಂದ್ರನ ನೆಲದ ತಗ್ಗು ತಿಟ್ಟುಗಳನ್ನು ಆತ ನೋಡಿದ, ಗ್ರಹ-ಉಪಗ್ರಹಗಳನ್ನು ಕಂಡ. 'ವಿಶ್ವದ ಕೇಂದ್ರ ಭೂಮಿಯಲ್ಲ' ಎಂಬುದನ್ನು ಆತ ಕಂಡುಕೊಂಡ.
ಗೆಲಿಲಿಯೋ ರೂಪಿಸಿ ಬಳಸಿದ ದೂರದರ್ಶನ ಈಗಿನಂತಿರಲಿಲ್ಲ. ನೇರವಾಗಿ ಲೆನ್ಸುಗಳ ಮೂಲಕ ನೋಡಬೇಕಿದ್ದ ಉಪಕರಣಗಳು ತೋರುತ್ತಿದ್ದ ದೃಶ್ಯಗಳು ಮಸುಕಾಗಿ ಮಬ್ಬಾಗಿ ಇರುತ್ತಿದ್ದವು. ಮುಂದೆ 1676ರ ವೇಳೆಗೆ ವಿಶ್ವವಿಖ್ಯಾತ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಪ್ರತಿಫಲನ ದೂರದರ್ಶಕ ನಿರ್ಮಿಸಿದ. ಅದೊಂದು ಇಂದು ಪ್ರತ್ಯಕ್ಷ ನೋಡಬಹುದಾಗಿದೆ. ಒಂದು ರೀತಿಯಲ್ಲಿ ಇದು ಸಮೂಹ ಶಿಕ್ಷಣ ಮಾಧ್ಯಮ.
ನಮ್ಮ ವಿಶ್ವದ ಅಗಲ, ಆಳ, ವ್ಯಾಪ್ತಿ ಮತ್ತು ವಿಸ್ತಾರಗಳಿಗೆ ಹೋಲಿಸಿದರೆ ನಮ್ಮ ಕಣ್ಣುಗಳ ದೃಷ್ಟಿಬಲ ಬಹಳ ಅಲ್ಪ.ಆಕಾಶ ಲೋಕದ ಕಾಯಗಳ ಅಂಕಿಸಂಖ್ಯೆಗಳಿಗೆ ಹೋಲಿಸಿದರೂ ನಮ್ಮದೃಷ್ಟಿಶಕ್ತಿ ಬಹಳ ಕಡಿಮೆ. ಬರಿಗಣ್ಣಿನ ಸಾಮರ್ಥ್ಯಕ್ಕೆ ವಿಶ್ವದ ಮತ್ತು ಆಕಾಶದ ಎಲ್ಲ ವಸ್ತುಗಳೂ ಗೋಚರಿಸಲಾರವು. ಆದರೂ ವಿಶ್ವದ ಅನಂತತೆ ಇಂದು ನಮಗೆ ಕಂಡಿದೆ. ಕೋಟಿಗಟ್ಟಲೆ ಆಕಾಶಕಾಯಗಳನ್ನು ನಾವು ಇಂದು ನೋಡುತ್ತಿದ್ದೇವೆ. ಇದಕ್ಕೆಲ್ಲಾ ಕಾರಣ ವಿಸ್ಮಯದ ಉಪಕರಣ 'ದೂರದರ್ಶನ'. ದೂರದರ್ಶಕಗಳು ವಿಶ್ವದ ಅಧ್ಯಯನಕ್ಕೆ ದಿವ್ಯ ಚಕ್ಷುಗಳು.
ದೂರದರ್ಶನ ಕಲ್ಪನಾತೀತ ಸಾಮರ್ಥ್ಯ ಹೊಂದಿದೆ. ಬ್ಯಾನರೀಸ್‌ನ “ಉತಾಮಾ'ದಲ್ಲಿ ಸ್ಥಾಪಿಸಲಾಗಿರುವ ದೂರದಲ್ಲಿ ಬೆಳಗುವ, ಒಂದೇ ಮೇಣದ ಬತ್ತಿಯ ಬೆಳಕನ್ನು ಅದು ಗ್ರಹಿಸಬಲ್ಲದು. ಭೂಮಿಯಿಂದ ಕೋಟ್ಯಂತರ ಮೈಲುಗಳ ದೂರದಲ್ಲಿರುವ ನಕ್ಷತ್ರ ಪುಂಜಗಳನ್ನು, ನಿಗೂಢ ಕಾಯಗಳನ್ನು ದೂರದರ್ಶನ ಗುರ್ತಿಸುತ್ತದೆ, ತೋರಿಸುತ್ತದೆ ಮತ್ತು ಚಿತ್ರೀಕರಿಸುತ್ತದೆ. ತೀರ ಕ್ಷೇಮ ಬೆಳಕಿನ ತಾರೆಗಳು ದೂರದರ್ಶನದಲ್ಲಿ ಸ್ಪಷ್ಟವಾಗಿ ಕಾಣುತ್ತವೆ. ಬರಿಗಣ್ಣಿಗೆ ಆರು ಸಾವಿರ ನಕ್ಷತ್ರಗಳು ಕಾಣುತ್ತವೆ. ದೂರದರ್ಶನದಲ್ಲಿ ಕತ್ತಲ ಆಕಾಶದಲ್ಲೂ ಐದು ಲಕ್ಷಕ್ಕೂ ಹೆಚ್ಚು ನಕ್ಷತ್ರಗಳನ್ನು ಕಾಣಬಹುದು! ಲಕ್ಷಾಂತರ ಕಿಲೋ ಮೀಟರುಗಳ ದೂರದ ವಸ್ತುಗಳನ್ನೂ ಹತ್ತಾರು ಕಿ.ಮೀ. ದೂರದಲ್ಲಿರುವಂತೆ ದೂರದರ್ಶನ ಕಾಣಿಸಬಲ್ಲದು. ರೇಡಿಯೋ ದೂರದರ್ಶಕಗಳಿಂದ ಕೋಟ್ಯಂತರ ಜ್ಯೋತಿರ್ವಷ್ರಗಳ ಆಚೆಗಿನ ಪಲ್ಸಾರ್ ಮತ್ತಿತರ ಕಾಯಗಳ ಅಲೆಗಳನ್ನು ಗ್ರಹಿಸಿ ವಿವರ ಪಡೆಯಬಹುದಾಗಿದೆ.
ಹದಿನೇಳನೇ ಶತಮಾನದ ಆದಿ ಭಾಗದಲ್ಲಿ ಡೆರ್ಮಾರ್ಕಿನಲ್ಲಿ 'ಹಾನ್ಸ್ ಲಿಪ್ಪರ್ ಶೇ ಎಂಬ ವ್ಯಾಪಾರಿಯಿದ್ದ. ಆತ ಮೊದಲು ಕನ್ನಡಕ ತಯಾರಿಸುತ್ತಿದ್ದ. ಆತನೇ ದೂರದರ್ಶನದ ನಿರ್ಮಾಪಕ. ಆತ ದೂರದರ್ಶನ ನಿರ್ಮಿಸಿದ್ದು ಆಕಸ್ಮಿಕವಾಗಿ, ಪೀನ ಮತ್ತು ನಿಮ್ಮ ಬೆನ್ನುಗಳ ಜೋಡಣೆಯ ಮೂಲಕ ಆತ ಬೈನಾಕ್ಯುಲರ್ ಉಪಕರಣ ಸಿದ್ದಪಡಿಸಿದ. ಆ ಬೈನಾಕ್ಯುಲರ್ ದೂರದ ವಸ್ತುಗಳನ್ನು ಹತ್ತಿರದಲ್ಲಿ ತೋರಿಸುತ್ತಿತ್ತು.
ಬೈನಾಕ್ಯುಲರಿನ ಅದ್ಭುತ ಶಕ್ತಿ ಇಟಲಿಯ ಖ್ಯಾತ ವಿಜ್ಞಾನಿ ಗೆಲಿಲಿಯೋನನ್ನು ಆಕರ್ಷಿಸಿತು. ಅದರ ವಿವರಗಳಿಂದ ಗೆಲಿಲಿಯೋ 1609ರಲ್ಲಿ ತಾನೇ ಒಂದು ದೂರದರ್ಶನ ತಯಾರಿಸಿದ. ಅದರ ಮೂಲಕ ಚಂದ್ರನ ನೆಲದ ತಗ್ಗು ತಿಟ್ಟುಗಳನ್ನು ಆತ ನೋಡಿದ, ಗ್ರಹ-ಉಪಗ್ರಹಗಳನ್ನು ಕಂಡ. 'ವಿಶ್ವದ ಕೇಂದ್ರ ಭೂಮಿಯಲ್ಲ' ಎಂಬುದನ್ನು ಆತ ಕಂಡುಕೊಂಡ.
ಗೆಲಿಲಿಯೋ ರೂಪಿಸಿ ಬಳಸಿದ ದೂರದರ್ಶನ ಈಗಿನಂತಿರಲಿಲ್ಲ. ನೇರವಾಗಿ ಲೆನ್ನುಗಳ ಮೂಲಕ ನೋಡಬೇಕಿದ್ದ ಉಪಕರಣಗಳು ತೋರುತ್ತಿದ್ದ ದೃಶ್ಯಗಳು ಮಸುಕಾಗಿ ಮಬ್ಬಾಗಿ ಇರುತ್ತಿದ್ದವು. ಮುಂದೆ 1676ರ ವೇಳೆಗೆ ವಿಶ್ವವಿಖ್ಯಾತ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಪ್ರತಿಫಲನ ದೂರದರ್ಶಕ ನಿರ್ಮಿಸಿದ. ಅದೊಂದು ಇಂಗ್ಲಿಷಿನಲ್ಲಿ ಪ್ರಕಟಿಸುತ್ತಿದ್ದ 'ಜರ್ನಲ್ ಆಫ್ ಇಂಡಿಯನ್ ಫಿಸಿಕ್ಸ್', 'ಕರೆಂಟ್ ಸೈನ್ಸ್' ಪತ್ರಿಕೆಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದ ವಿಜ್ಞಾನದ ನಿಯತಕಾಲಿಕಗಳು. ಧಾರವಾಡದಲ್ಲಿ 1896ರಲ್ಲಿ ಪ್ರಕಟವಾಗುತ್ತಿದ್ದ ಕನ್ನಡ ಪತ್ರಿಕೆ 'ವಾಗ್ಯೂಷಣ' ಸಾಹಿತ್ಯಕ್ಕೆ ಮೀಸಲಾಗಿತ್ತು. ಇದರಲ್ಲಿ ಸುಮಾರು 85 ಕನ್ನಡ ಗ್ರಂಥಗಳು ಈ ನಿಯತಕಾಲಿಕದ ಮೂಲಕ ಪ್ರಕಟವಾದವು.
1924ರಲ್ಲಿ ಡಿ.ವಿ. ಗುಂಡಪ್ಪನವರು ಸಂಪಾದಕರಾಗಿದ್ದ 'ಕರ್ಣಾಟಕ ಜನಜೀವನ'ದಲ್ಲಿ ಬಿ.ಎಂ. ಶ್ರೀ ಭಾಷಾಂತರಿಸಿದ್ದ ಇಂಗ್ಲಿಷ್ ಭಾವಗೀತೆಗಳು ಪ್ರಕಟವಾದವು. 1915ರ 'ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ' ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ಎನಿಸಿದೆ. 'ಪ್ರಬುದ್ಧ ಕರ್ಣಾಟಕ', 'ವಿಜ್ಞಾನ ಕರ್ಣಾಟಕ' , ಮತ್ತು ಮಾನವಿಕ ಕರ್ಣಾಟಕ' ಮೈಸೂರು ವಿಶ್ವವಿದ್ಯಾಲಯದ 'ಕರ್ಣಾಟಕ ಭಾರತಿ', 'ವಿಜ್ಞಾನ ಭಾರತಿ', ಕರ್ಣಾಟಕ ವಿಶ್ವವಿದ್ಯಾಲಯದಿಂದ 'ಸಾಧನಾ' ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಕಟವಾಗುತ್ತಿರುವ ನಿಯತಕಾಲಿಕಗಳು ಇವುಗಳಲ್ಲಿ ಪ್ರಮುಖವಾದವು.
ಭಾರತದಲ್ಲಿ 'ಚಂದಮಾಮ', 'ಬಾಲಮಿತ್ರ' ಮಕ್ಕಳ ಪ್ರಮುಖ ಮಾಸಿಕಗಳು. ಎಂಟು ಭಾಷೆಗಳಲ್ಲಿ ಇದು ಅಚ್ಚಾಗುತ್ತಿದೆ. ಸುಧಾ, ತರಂಗ, ಕರ್ಮವೀರ ವಾರಪತ್ರಿಕೆಗಳು, ಕಸ್ತೂರಿ, ಮಯೂರ, ತುಷಾರ ಮಾಸಪತ್ರಿಕೆಗಳು ಕನ್ನಡದ ಜನಪ್ರಿಯ ನಿಯತಕಾಲಿಕಗಳು.
ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ನಿಯತಕಾಲಿಕಗಳು, ಕನ್ನಡದಲ್ಲಿ ಸುಂದರವಾಗಿ ಪ್ರಕಟವಾಗುತ್ತಿರುವ ನಿಯತಕಾಲಿಕಗಳು ಜ್ಞಾನವಿಕಾಸ ಮತ್ತು ಮನರಂಜನೆಗೆ ಸಹಾಯಕವಾಗಿವೆ. ಆಕರ್ಷಕ ಚಿತ್ರಗಳು, ಉತ್ತಮ ಕಥೆ, ಕಾದಂಬರಿ ಲೇಖನ, ಪ್ರವಾಸ ಲೇಖನ ಇತ್ಯಾದಿ ಜನರಲ್ಲಿ ಜ್ಞಾನದಾಹವನ್ನು ಇಂಗಿಸುತ್ತವೆ. ನಿಯತಕಾಲಿಕಗಳು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅನುಭವವನ್ನೂ, ತಿಳಿವಳಿಕೆ, ಜ್ಞಾನವನ್ನೂ ಉಂಟುಮಾಡುತ್ತದೆ. ನಿಯತಕಾಲಿಕಗಳನ್ನು ಕ್ರಮಬದ್ದವಾಗಿ ಓದುವುದರಿಂದ ಮನಸ್ಸಿನ ಭಾವನೆಗಳು ಪರಿಪಕ್ವಗೊಂಡು ಸಮಾಜಕ್ಕೆ ಉತ್ತಮ ಸೇವೆ ದೊರಕಿಸಿ ಕೊಡಲು ಸಹಾಯಕವಾಗುತ್ತದೆ.
Admin

100+ Social Counters
WEEK TRENDING
Loading...
YEAR POPULAR
गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...
अस् धातु के रूप संस्कृत में – As Dhatu Roop In Sanskrit यहां पढ़ें अस् धातु रूप के पांचो लकार संस्कृत भाषा में। अस् धातु का अर्थ होता...
Riddles in Malayalam Language : In this article, you will get കടങ്കഥകൾ മലയാളം . kadamkathakal malayalam with answer are provided below. T...
पूस की रात कहानी का सारांश - Poos ki Raat Kahani ka Saransh पूस की रात कहानी का सारांश - 'पूस की रात' कहानी ग्रामीण जीवन से संबंधित ...
COMMENTS